ಸಿನಿಮಾಯಾವುದು ಯೋಗ್ಯವಲ್ಲ? ಹೆಂಡತಿಯೋ ಅಥವಾ ಮದುವೆಯೋ? 'ಜೆನ್-ಜಿ'ಗಳಿಗೆ ನೀಡುತ್ತಿರುವ ಸಂದೇಶವಾದರೂ ಏನು!
ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡಿದ್ದ ವಿಜಯ್ ನಾನು ಅದನ್ನು ನಿಭಾಯಿಸುತ್ತೇನೆ. ನೊಂದುಕೊಳ್ಳಬೇಡಿ. ಇಲ್ಲಿ ಮಾತನಾಡಲು ಅದು ಯೋಗ್ಯವಲ್ಲ. ಸಾರ್ವಜನಿಕ ಸಮಸ್ಯೆಗಳನ್ನು ಮಾತ್ರ ನೋಡಿಕೊಳ್ಳುತ್ತೇನೆ ಎಂದಿದ್ದರು.