ದೇಶTamil Nadu Assembly floor test: ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮೀರಿ 144 ಶಾಸಕರ ಬೆಂಬಲ; AIADMK ಇಬ್ಭಾಗ!
ಡಿಎಂಕೆ ಸಭಾತ್ಯಾಗ ಮಾಡಿ, ಮತದಾನದ ಸಮಯದಲ್ಲಿ ಸದನದ ಒಟ್ಟು ಬಲವನ್ನು ಕಡಿಮೆ ಮಾಡಿತು. ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಎಐಎಡಿಎಂಕೆ ಬಂಡಾಯ ಬಣ ಪಕ್ಷದ ವಿಪ್ ಉಲ್ಲಂಘಿಸಿ ವಿಜಯ್ ಪರವಾಗಿ ಮತ ಚಲಾಯಿಸಿದೆ ಎನ್ನಲಾಗಿದೆ.