Tution

ಸಾಲ ಮನ್ನಾ ಕುರಿತು ರಾಹುಲ್ ಚಿದಂಬರಂ ಬಳಿ ಟ್ಯೂಷನ್'ಗೆ ಹೋಗಲಿ: ಜವಡೇಕರ್
ಸಾಲ ಮನ್ನ ಬೇಕೆ, ಲೆಕ್ಕ ಪುಸ್ತಕದಿಂದ ಅದನ್ನು ತೆಗೆದು ಹಾಕುವುದು ಬೇರೆಯಾಗಿದ್ದು, ಎರಡರ ವ್ಯತ್ಯಾಸ ತಿಳಿದುಕೊಳ್ಳಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಬಳಿ ಟ್ಯೂಷನ್'ಗೆ ಹೋಗಲಿ ಎಂದು ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು ಹೇಳಿದ್ದಾರೆ.

ಬೆಂಗಳೂರು: ಟ್ಯೂಷನ್ ಗೆ ತೆರಳಿ ನಾಪತ್ತೆಯಾಗಿದ್ದ 8 ವಿದ್ಯಾರ್ಥಿಗಳು ಪತ್ತೆ
ಟ್ಯೂಷನ್ಗೆಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದ 8 ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ.

