Turkish Airlines

ಎಂಜಿನ್ನಲ್ಲಿ ಬೆಂಕಿ: ಟರ್ಕಿಶ್ ಏರ್ಲೈನ್ಸ್ ವಿಮಾನ ಕೋಲ್ಕತ್ತಾದಲ್ಲಿ ತುರ್ತು ಭೂಸ್ಪರ್ಶ; ತಪ್ಪಿದ ದೊಡ್ಡ ಅನಾಹುತ
ಮುನ್ನೆಚ್ಚರಿಕೆಯಾಗಿ ರನ್ವೇ ಉದ್ದಕ್ಕೂ ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳನ್ನು ನಿಯೋಜಿಸಲಾಯಿತು. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ತುರ್ತು ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ಬಾಂಬ್ ಬೆದರಿಕೆ: ಟರ್ಕಿಶ್ ಏರ್ಲೈನ್ಸ್ ಕ್ಯಾಸಬ್ಲಾಂಕಾದಲ್ಲಿ ಭೂಸ್ಪರ್ಶ
ಇಸ್ತಾನ್ಬುಲ್ ನಿಂದ ಬ್ರೆಜಿಲ್ ಗೆ ತೆರಳುತ್ತಿದ್ದ ಟರ್ಕಿಶ್ ಏರ್ಲೈನ್ಸ್ ಒಂದು ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಕ್ಯಾಸಬ್ಲಾಂಕಾದಲ್ಲಿ ಭೂಸ್ಪರ್ಶ

