ದೇಶ'ಸುರಂಗದಲ್ಲಿರುವ ಕಾರ್ಮಿಕರಿಗೆ ಐ ಡ್ರಾಪ್ಸ್, ವಿಡಿಯೋ ಗೇಮ್ಸ್, ಚಲನಚಿತ್ರಗಳನ್ನು ನೀಡಲಾಗುತ್ತಿದೆ'
ಉತ್ತರಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದಿಂದ ಒಳಗಡೆ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದ್ದು, ಕಾರ್ಮಿಕರು ಮಾನಸಿಕವಾಗಿ ಕುಗ್ಗದಂತೆ ನೋಡಿಕೊಳ್ಳಲು ವೈದ್ಯರು ಮತ್ತು...