ದೇಶಸಿಲ್ಕ್ಯಾರ ಟನಲ್ ರಕ್ಷಣಾ ಕಾರ್ಯಾಚರಣೆ: ಹೈದರಾಬಾದ್ ನಿಂದ ಪ್ಲಾಸ್ಮಾ ಕಟರ್ ಸ್ಥಳಕ್ಕೆ ಆಗಮನ
ಸಿಲ್ಕ್ಯಾರ ಟನಲ್ ನಲ್ಲಿ ಸಿಲುಕಿರುವವರ ರಕ್ಷಣೆಗೆ ಬಂದಿದ್ದ ಆಗರ್ ಯಂತ್ರಕ್ಕೆ ಹಾನಿಯಾಗಿ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿರುವ ಹಿನ್ನೆಲೆಯಲ್ಲಿ ದುರಸ್ತಿಗಾಗಿ ಹೈದರಾಬಾದ್ ನಿಂದ ಪ್ಲಾಸ್ಮಾ ಕಟರ್ ನ್ನು ತರಿಸಲಾಗಿದೆ.