ಬಾಲಿವುಡ್ನೂರಾರು ಪುರುಷರ ಮುಂದೆ ಒಳ ಉಡುಪಿನಲ್ಲಿ ಡ್ಯಾನ್ಸ್: ಶೂಟಿಂಗ್ ವೇಳೆ ಅನುಭವಿಸಿದ ಮುಜುಗರವನ್ನು ಹಂಚಿಕೊಂಡ ಬಾಲಿವುಡ್ ನಟಿ ದಿಯಾ ಮಿರ್ಜಾ!
2004ರ 'ತುಮ್ಸಾ ನಹೀಂ ದೇಖಾ' (Tumsa Nahin Dekha) ಚಿತ್ರದ ಬಗ್ಗೆ ಮಾತನಾಡುತ್ತಾ, 'ಮುಝೇ ತುಮ್ಸೆ ಮೊಹಬ್ಬತ್ ಹೈ' (Mujhe Tumse Mohabbat Hai) ಹಾಡಿನ ಶೂಟಿಂಗ್ ವೇಳೆ ಆಗಿದ್ದ ಮುಜುಗರವನ್ನು ನಟಿ ದಿಯಾ ಮಿರ್ಜಾ ಮೆಲುಕು ಹಾಕಿದ್ದಾರೆ.