ಕಳೆದ ವಾರದಿಂದ ನಗರದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಬೇಸಿಗೆ ಮಳೆ ಉದ್ಯಾನ ನಗರಿ ಬೆಂಗಳೂರಿಗರಿಗೆ ಮಳೆಗಾಲದ ಅನುಭವ ನೀಡುತ್ತಿದೆ...