Tumakuru rally

ತುಮಕೂರು ಸಮಾವೇಶದ ನಂತರ ಬದಲಾವಣೆ ಕಾಣಲಿದೆ ರಾಜ್ಯ ರಾಜಕೀಯ: ಸಂಪುಟದಿಂದ ಹಲವು ಸಚಿವರಿಗೆ ವಿದಾಯ!
ತಮ್ಮ ತವರು ಜಿಲ್ಲೆಯಲ್ಲಿ ಈ ರ್ಯಾಲಿಯನ್ನು ಆಯೋಜಿಸಲಾಗುತ್ತಿದ್ದು, ದಲಿತ ಕೋಟಾದಡಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನೀಡುತ್ತಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ಹಿಂದಿಕ್ಕುವ ಪ್ರಯತ್ನವಾಗಿದೆ.

ಅಮಿತ್ ಶಾ ತುಮಕೂರು ರ್ಯಾಲಿ ರದ್ದು: ಕಾಂಗ್ರೆಸ್ನತ್ತ ಕಾಡುಗೊಲ್ಲರ ಒಲವು!
ತುಮಕೂರು ಲೋಕಸಭಾ ಕ್ಷೇತ್ರದ ಕಿಬ್ಬನಹಳ್ಳಿ ಕ್ರಾಸ್ನಲ್ಲಿ ಬುಧವಾರ ನಡೆಯಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದುಳಿದ ವರ್ಗಗಳ ಸಮಾವೇಶವನ್ನು ರದ್ದುಗೊಳಿಸಲಾಗಿದೆ.

