Tulsi Gouda

ಕೊನೆಗೂ ಈಡೇರಿದ ದಶಕಗಳ ಬೇಡಿಕೆ: ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಮನೆಗೆ ತಾತ್ಕಾಲಿಕ ಸೇತುವೆ ನಿರ್ಮಾಣ!
30 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಣೆ ಮಾಡಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ತುಳಸಜ್ಜಿ ಅಥವಾ ತುಳಸಿ ಗೌಡ ಅವರ ದಶಕಗಳ ಬೇಡಿಕೆ ಕೊನೆಗೂ ಈಡೇರಿದ್ದು, ಅವರ ಮನೆಗೆ ತಾತ್ಕಾಲಿಕ ಸೇತುವೆ ಮಾರ್ಗ ನಿರ್ಮಿಸಲಾಗಿದೆ.

ಬರಡು ನೆಲದಲ್ಲಿ ಹಸಿರು ಬೆಳೆಸಿದ 'ವೃಕ್ಷ ದೇವಿ' ತುಳಸಿ ಗೌಡ
ಇವರು ಎಲ್ಲರಂತಲ್ಲ, ವಿಶಿಷ್ಟ ವ್ಯಕ್ತಿ ಮತ್ತು ವ್ಯಕ್ತಿತ್ವ. ಇವರ ದಿನನಿತ್ಯದ ಬದುಕು ಆರಂಭವಾಗುವುದೇ ಕೈಯಲ್ಲೊಂದು ಮಡಕೆ ಹಿಡಿದುಕೊಂಡು ಬರಿಗಾಲಿನಲ್ಲಿ ಮನೆಯಿಂದ ಹೊರಡುವ ಮೂಲಕ. ಅಲ್ಲಿಂದ ನೇರವಾಗಿ ನೀರು ಇರುವ ಜಾಗಕ್ಕೆ ಹೋಗುತ್ತಾರೆ. ಅಲ್ಲಿ ಮಡಕೆಗೆ ಮಣ್ಣು, ನೀರು ಸೇರಿಸಿ ಗಿಡ ನೆಡುತ್ತಾರೆ.

