ನಟ ವಿಜಯ್ ಸೇತುಪತಿ ಅಭಿನಯದ ತುಘಲಕ್ ದರ್ಬಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ದೇಹಿ ಪ್ರಸಾದ್ ನಿರ್ದೇಶಿಸಿದ್ದಾರೆ.