ರಾಜಕೀಯಉಲ್ಟಾ ಹೊಡೆದ ಎಚ್.ವಿಶ್ವನಾಥ್: ಚಾಮುಂಡಿ ಬೆಟ್ಟದಲ್ಲಿ ಗಳಗಳನೆ ಅತ್ತ ಸಾ.ರಾ. ಮಹೇಶ್!
ಗುರುವಾರ ಬೆಳಿಗ್ಗೆ ಚಾಮಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಅನರ್ಹ ಶಾಸಕ ವಿಶ್ವನಾಥ್, ತಾನು ಯಾವುದೇ ಆಣೆ ಪ್ರಮಾಣ ಮಾಡುವುದಿಲ್ಲ. ನನ್ನನ್ನು ಕೊಂಡುಕೊಂಡ ಭೂಪನನ್ನು ನೋಡಲು ತಾನು ಬಂದಿರುವುದು ಎಂದು ಹೇಳಿಕೆ ನೀಡಿದರು.