Trumps

'ಟ್ರಂಪ್' ಆರ್ಥಿಕತೆಯಲ್ಲಿ ವಿಪರೀತ ರಾಜಕೀಯ: ಎಸ್ ಜೈಶಂಕರ್ ಕಿಡಿ!
ಅಮೆರಿಕ ವ್ಯವಹರಿಸುವ ರಾಷ್ಟ್ರಗಳಿಗೆ ಒಂದಾದ ನಂತರ ಒಂದರಂತೆ ಹೊಸ ನಿಯಮಗಳನ್ನು ಹಾಕುತ್ತಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

ಗುಜರಾತ್ ಗೆ ಆಗಮಿಸಲಿರುವ ಟ್ರಂಪ್ ದಂಪತಿಗೆ ಆಹಾರ ಸಿದ್ಧಪಡಿಸುವ ಬಾಣಸಿಗ ಯಾರು ಗೊತ್ತಾ?
ನಾಳೆ ಅಹಮದಾಬಾದಿಗೆ ಆಗಮಿಸಲಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫಾರ್ಚೂನ್ ಲ್ಯಾಂಡ್ ಮಾರ್ಕ್ ಹೊಟೇಲ್ ಬಾಣಸಿಗ ಸುರೇಶ್ ಖನ್ನಾ ಆಹಾರ ಸಿದ್ಧಪಡಿಸಲಿದ್ದಾರೆ.

