Trump Tariffs on India

ಬೇಳೆಕಾಳುಗಳ ಮೇಲೆ ಭಾರತದ ಸುಂಕ ಹೆಚ್ಚಾಗಿದೆ, ಅವರಿಗೆ ಕಡಿಮೆ ಮಾಡಲು ಹೇಳಿ: Trump ಗೆ ಅಮೆರಿಕದ ಶಾಸಕರ ಪತ್ರ
ಭಾರತದಲ್ಲಿ ಸಾಮಾನ್ಯವಾಗಿ ಸೇವಿಸುವ ದ್ವಿದಳ ಧಾನ್ಯ ಬೆಳೆಗಳಲ್ಲಿ ಮಸೂರ, ಕಡಲೆ, ಒಣಗಿದ ಬೀನ್ಸ್ ಮತ್ತು ಬಟಾಣಿ ಸೇರಿವೆ. ಭಾರತ, ಅಮೆರಿಕದ ರಫ್ತಿನ ಮೇಲೆ ಅಧಿಕ ಸುಂಕಗಳನ್ನು ವಿಧಿಸಿದೆ.

ಭಾರತದ ಚರ್ಮದ ಉದ್ಯಮದ ಮೇಲೆ ಟ್ರಂಪ್ Tariff ಕರಿನೆರಳು; 10-12 ರಷ್ಟು ಆದಾಯ ಕುಸಿತ ಸಾಧ್ಯತೆ
ಕಾರ್ಯಾಚರಣೆಯ ಲಾಭದಾಯಕತೆಯು 150-200 ಬೇಸಿಸ್ ಪಾಯಿಂಟ್‌ಗಳಷ್ಟು (ಬಿಪಿಎಸ್) ಇಳಿಯಬಹುದು, ಇದು ಪ್ರಾಥಮಿಕವಾಗಿ ರಫ್ತು ವಿಭಾಗದಲ್ಲಿನ ಹಿನ್ನಡೆಗಳಿಂದ ಉಂಟಾಗುತ್ತದೆ.

Donald Trump ಸುಂಕ ಸಮರ: ಶತಮಾನ ಹಳೆಯ ಕಾಶ್ಮೀರ ಕಾರ್ಪೆಟ್ ಉದ್ಯಮಕ್ಕೆ ಹೊಡೆತ
ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದಿತ ಪ್ರದೇಶದ ದಶಕಗಳ ಸಂಘರ್ಷಗಳಿಂದ ಕಾಶ್ಮೀರಿ ಕಾರ್ಪೆಟ್ ಗಳ ಉದ್ಯಮ ಹೊಡೆತಕ್ಕೆ ಸಿಲುಕಿತ್ತು.

ಅಮೆರಿಕಾದ ಪ್ರತಿ ಸುಂಕದಿಂದ ಭಾರತ ಮೇಲೆ ಪರಿಣಾಮ ಬಗ್ಗೆ ಕೂಲಂಕಷ ಪರೀಕ್ಷೆ: ಕೇಂದ್ರ ಸರ್ಕಾರ
ಅಮೆರಿಕ ವ್ಯಾಪಾರ ನೀತಿಯಲ್ಲಿನ ಈ ಹೊಸ ಬೆಳವಣಿಗೆಯಿಂದ ಉಂಟಾಗಬಹುದಾದ ಅವಕಾಶಗಳನ್ನು ಇಲಾಖೆಯು ಅಧ್ಯಯನ ಮಾಡುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಇಂದು ತಿಳಿಸಿದೆ.

