Trump tariffs

Donald Trump ಕೆನಡಾ ಮೇಲೆ ಹೊಸ ಬೆದರಿಕೆ: ವಿಮಾನದ ಮೇಲೆ ಶೇ.50 ಸುಂಕ; ಮುಂದುವರಿದ ಸಮರ
ವಿದೇಶ

ಚೀನಾದೊಂದಿಗೆ ಯೋಜಿತ ವ್ಯಾಪಾರ ಒಪ್ಪಂದವನ್ನು ಮುಂದುವರಿಸಿದರೆ ಕೆನಡಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ವಾರಾಂತ್ಯದಲ್ಲಿ ಬೆದರಿಕೆ ಹಾಕಿದ ನಂತರ ನಿನ್ನೆ ಈ ಹೊಸ ಬೆದರಿಕೆ ಬಂದಿದೆ.

Watch | ಭಾರತದ ಅಕ್ಕಿ ಆಮದು ಮೇಲೆ ಕಣ್ಣು! ಅಮೆರಿಕಾ ಮತ್ತೊಂದು ಸುಂಕಾಸ್ತ್ರ?
ವಿಡಿಯೋ

Watch | ಆಮದು ಔಷಧಿಗಳ ಮೇಲೆ ಟ್ರಂಪ್ 100% ಸುಂಕ ಘೋಷಣೆ

Donald Trump: ಆಮದು ಔಷಧಿಗಳ ಮೇಲೆ 100% ಸುಂಕ ಘೋಷಣೆ; ಅಕ್ಟೋಬರ್ 1 ರಿಂದ ಜಾರಿ; ಇಲ್ಲಿದೆ ಮಾಹಿತಿ...

ಆಗಸ್ಟ್‌ನಲ್ಲಿ ಪ್ರಾರಂಭಿಸಲಾದ ವ್ಯಾಪಾರ ಚೌಕಟ್ಟುಗಳು ಮತ್ತು ಆಮದು ತೆರಿಗೆಗಳೊಂದಿಗೆ ಟ್ರಂಪ್ ಅವರ ಸುಂಕಗಳ ಮೇಲಿನ ಬದ್ಧತೆ ಕೊನೆಗೊಂಡಿಲ್ಲ ಎಂದು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳುತ್ತವೆ.

ಭಾರತಕ್ಕೆ ಕಷ್ಟದ ದಿನಗಳು ಶುರು: 1.4 ಬಿಲಿಯನ್ ಜನರಿದ್ದರೂ ನಮ್ಮಿಂದ ಜೋಳ ಖರೀದಿಸಲ್ಲ; ಮತ್ತೆ ಕೆಂಡಕಾರಿದ ಅಮೆರಿಕ ಸಚಿವ ಲುಟ್ನಿಕ್!

ಸುಂಕಗಳ ಕುರಿತು ಭಾರತ ಮತ್ತು ಯುಎಸ್ ನಡುವಿನ ಕಿತ್ತಾಟ ಮುಂದುವರೆದಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ. 50ರಷ್ಟು ಬೃಹತ್ ಸುಂಕವನ್ನು ವಿಧಿಸಿದ್ದಾರೆ.

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ; 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ
ದೇಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭದಲ್ಲಿ ಭಾರತೀಯ ಸರಕುಗಳ ಮೇಲೆ ಶೇಕಡಾ 25ರಷ್ಟು ಸುಂಕವನ್ನು ಘೋಷಿಸಿದ್ದರು.

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಜಾಗತಿಕ ಅನಿಶ್ಚಿತತೆಗಳಿಂದ ರಫ್ತುದಾರರನ್ನು ರಕ್ಷಿಸಲು ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ವಾಣಿಜ್ಯ ಸಚಿವಾಲಯವು ರಫ್ತುದಾರರಿಗೆ ಭರವಸೆ ನೀಡಿದೆ.

Watch | ತಮ್ಮ ವ್ಯವಹಾರ ನೋಡಿಕೊಳ್ಳದೆ ಇತರರ ವ್ಯಾಪಾರ ಆರೋಪಿಸುವುದು ತಮಾಷೆಯಾಗಿದೆ!

Trump Tariffs Row: ಅಮೆರಿಕಾಗೆ ಭಾರತ ಮತ್ತೊಂದು ಶಾಕ್; ಶಸ್ತ್ರಾಸ್ತ್ರ, ಯುದ್ಧ ವಿಮಾನ ಖರೀದಿಗೆ 'ವಿರಾಮ'?

ಕೇಂದ್ರ ಸರ್ಕಾರವು ಹೊಸ ಅಮೇರಿಕನ್ ಶಸ್ತ್ರಾಸ್ತ್ರಗಳು ಮತ್ತು ವಿಮಾನಗಳನ್ನು ಖರೀದಿಸುವ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ.