ದೇಶಟ್ರಂಪ್ ಸರ್ಕಾರ್ ಹೇಳಿಕೆ: ಪ್ರಧಾನಿ ಮೋದಿ ಅಸಮರ್ಥತೆ ಮರೆಮಾಚಿದ್ದಕ್ಕೆ ಧನ್ಯವಾದಗಳು- ಜೈಶಂಕರ್'ಗೆ ರಾಹುಲ್
ಅಮೆರಿಕಾದ ಹ್ಯೂಸ್ಟನ್'ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ ಭಾಷಣದ ವೇಳೆ 'ಅಬ್ ಬಾರ್ ಟ್ರಂಪ್ ಸರ್ಕಾರ' ಹೇಳಿಕೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ತೀವ್ರವಾಗಿ ಕಿಡಿಕಾರಿದ್ದಾರೆ.