ವಿದೇಶಅಮೆರಿಕಾ ಪಾಸ್ಪೋರ್ಟ್ನಲ್ಲಿ ಟ್ರಂಪ್ ಫೋಟೋ: 'ಫಾದರ್ ಆಫ್ ನೇಷನ್' ಪಟ್ಟಕ್ಕೇರುವ ತಂತ್ರವೇ..?
ಪಾಸ್ಪೋರ್ಟ್ನ ಒಳಗಿನ ಪುಟವೊಂದರಲ್ಲಿ ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ಪಠ್ಯದ ಮೇಲೆ ಟ್ರಂಪ್ ಅವರ ಅಧಿಕೃತ ಭಾವಚಿತ್ರವಿರುತ್ತದೆ. ಅದರ ಕೆಳಗೆ ಅವರ ಸಹಿಯು ಚಿನ್ನದ ಬಣ್ಣದಲ್ಲಿ ಮುದ್ರಿತವಾಗಿರುತ್ತದೆ.