ವಿದೇಶಅಮೆರಿಕನ್ನರ ಉದ್ಯೋಗ ರಕ್ಷಣೆಗೆ ಆದ್ಯತೆ: H-1B ವೀಸಾ ದುರುಪಯೋಗ ಬಗ್ಗೆ Donald Trump ಸರ್ಕಾರ 175 ತನಿಖೆ ಆರಂಭ
ಯುಎಸ್ ಕಾರ್ಮಿಕ ಇಲಾಖೆ (DOL) ಪ್ರಕಾರ, ತನಿಖೆಗಳು ಅಮೆರಿಕನ್ನರ ಉದ್ಯೋಗಗಳನ್ನು ರಕ್ಷಿಸಲು ಮತ್ತು US ಉದ್ಯೋಗದಾತರು ವಲಸೆ ಮತ್ತು ಕಾರ್ಮಿಕ ನಿಯಮಗಳನ್ನು ಪಾಲಿಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಲು ಆಗಿದೆ.