Trujet

ಬೀದರ್ - ಬೆಂಗಳೂರು ವಿಮಾನ ಸೇವೆಗೆ ಸಿಎಂ ಯಡಿಯೂರಪ್ಪ ಚಾಲನೆ
ಬೀದರನಿಂದ ಬೆಂಗಳೂರಿಗೆ ಹಾರಲಿರುವ ಲೋಹದ ಹಕ್ಕಿ ಬೀದರ್ ನಾಗರಿಕ ವಿಮಾನಯಾನ ಸೇವೆಯನ್ನು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದರು.

ಬೀದರ್-ಬೆಂಗಳೂರು ನಡುವೆ ಟ್ರೂಜೆಟ್‌ನಿಂದ ಪ್ರತಿನಿತ್ಯ ವಿಮಾನ ಸೇವೆ: ಶುಕ್ರವಾರ ಯಡಿಯೂರಪ್ಪ ಹಸಿರು ನಿಶಾನೆ
ಹೈದರಾಬಾದ್ ಮೂಲದ ಟರ್ಬೊ ಮೇಘಾ ಏರ್‌ವೇಸ್ ಪ್ರೈ. ಲಿ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಡಿ ಪ್ರತಿ ನಿತ್ಯ ಬೆಂಗಳೂರು- ಬೀದರ್ ನಡುವಿನ ವೈಮಾನಿಕ ಸೇವೆ ಆರಂಭಿಸುತ್ತಿದೆ.

ಟ್ರೂಜೆಟ್‍ನಿಂದ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ವೈಮಾನಿಕ ಸೇವೆಗೆ ಚಾಲನೆ
ಟ್ರೂಜೆಟ್, ಪ್ರಾದೇಶಿಕ ವೈಮಾನಿಕ ಸೇವಾ ಸಂಸ್ಥೆಯಾಗಿದ್ದು, ಇಂದು ಬೆಂಗಳೂರು ಮತ್ತು ಹೈದರಾಬಾದ್ ನಡುವೆ ವೈಮಾನಿಕ ಸಂಪರ್ಕ ಆರಂಭಿಸುವುದನ್ನು ಘೋಷಿಸಿತು.

