truckers

ಡೀಸೆಲ್ ದರ ಏರಿಕೆ ಎಫೆಕ್ಟ್; ಲಾರಿ ಸರಕು ಸಾಗಣೆ ದರ ಶೇ.10 ಹೆಚ್ಚಳ ಸಾಧ್ಯತೆ; ಅಗತ್ಯ ವಸ್ತುಗಳು ದುಬಾರಿ..?
ರಾಜ್ಯ

ಡೀಸೆಲ್ ದರ ಏರಿಕೆ ಎಫೆಕ್ಟ್; ಲಾರಿ ಸರಕು ಸಾಗಣೆ ದರ ಶೇ.10 ಹೆಚ್ಚಳ ಸಾಧ್ಯತೆ; ಅಗತ್ಯ ವಸ್ತುಗಳು ದುಬಾರಿ..?

ಡೀಸೆಲ್ ದರ ಏರಿಕೆಯಾದಾಗ ಸಾಗಣೆ ವೆಚ್ಚವೂ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಗಣೆ ದರ ಹೆಚ್ಚಳ ಹೊರತುಪಡಿಸಿ ಬೇರೆ ಮಾರ್ಗವಿಲ್ಲ.

ಡೀಸೆಲ್ ಬೆಲೆ ಏರಿಕೆಗೆ ಖಂಡನೆ: ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಆರಂಭ
ರಾಜ್ಯ

ಡೀಸೆಲ್ ಬೆಲೆ ಏರಿಕೆಗೆ ಖಂಡನೆ: ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಆರಂಭ

ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್‌ಗಳ ಸಂಘ (ಎಫ್‌ಕೆಎಸ್‌ಎಲ್‌ಒಎ) ತಿಳಿಸಿದೆ.

ಬೇಡಿಕೆ ಈಡೇರಿಕೆಗೆ ಸರ್ಕಾರದಿಂದ ಭರವಸೆ: 8 ದಿನಗಳ ಲಾರಿ ಮುಷ್ಕರ ಕೊನೆಗೂ ಅಂತ್ಯ
ದೇಶ

ಬೇಡಿಕೆ ಈಡೇರಿಕೆಗೆ ಸರ್ಕಾರದಿಂದ ಭರವಸೆ: 8 ದಿನಗಳ ಲಾರಿ ಮುಷ್ಕರ ಕೊನೆಗೂ ಅಂತ್ಯ

ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಲಾರಿ ಚಾಲಕರ ನಡುವಿನ ಮಾತುಕತೆ ಯಶಸ್ವಿಯಾಗಿದ್ದು, 8 ದಿನಗಳ ಮುಷ್ಕರವನ್ನು ಲಾರಿ ಚಾಲಕರು ವಾಪಸ್ ಪಡೆದಿದ್ದಾರೆ.

ಲಾರಿ ಮುಷ್ಕರಕ್ಕೆ  ಮೂರನೇ ದಿನ , ಮಾಲೀಕರ ಆದಾಯದ ಮೇಲೆ ಪರಿಣಾಮ
ರಾಜ್ಯ

ಲಾರಿ ಮುಷ್ಕರಕ್ಕೆ ಮೂರನೇ ದಿನ , ಮಾಲೀಕರ ಆದಾಯದ ಮೇಲೆ ಪರಿಣಾಮ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಲಾರಿ ಮಾಲೀಕರು ದೇಶಾದ್ಯಂತ ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಲಾರಿ ಮಾಲೀಕರ ಸಂಘಟನೆ ಹಾಗೂ ಸರ್ಕಾರದ ನಡುವೆ ನಡೆದ ಮಾತುಕತೆ ವಿಫಲವಾಗಿದ್ದು, ರಾಜ್ಯದ ಲಾರಿಗಳ ಆದಾಯದ ಮೇಲೆ ಪರಿಣಾಮ ಉಂಟಾಗಿದೆ.

ಶ್ರೀರಾಂ ಫೌಂಡೇಷನ್‍ನಿಂದ ಲಾರಿ ಚಾಲಕರಿಗಾಗಿ ಮೊಬೈಲ್ ಕ್ಲಿನಿಕ್
ಜಿಲ್ಲಾ ಸುದ್ದಿ

ಶ್ರೀರಾಂ ಫೌಂಡೇಷನ್‍ನಿಂದ ಲಾರಿ ಚಾಲಕರಿಗಾಗಿ ಮೊಬೈಲ್ ಕ್ಲಿನಿಕ್

ಸರಕು ಸಾಗಣೆ ಚಾಲಕ ಸಮುದಾಯಕ್ಕೆ ಅಗತ್ಯ ಬೆಂಬಲ ನೀಡುವ ತನ್ನ ಬದ್ಧತೆಗೆ ಅನುಗುಣವಾಗಿ ಶ್ರೀರಾಂ ಗ್ರೂಪ್‍ನ ಸಾಮಾಜಿಕ ಸೇವಾ ವಿಭಾಗವಾದ ಶ್ರೀರಾಮ್ ಫೌಂಡೇಷನ್ ಈಗ ಮೊಬೈಲ್ ಕ್ಲಿನಿಕ್ ಆರಂಭಿಸಿದ್ದು,...