ವಿಜ್ಞಾನ-ತಂತ್ರಜ್ಞಾನಟ್ರಕ್ ಕಳ್ಳತನ ತಡೆಗೆ ವೀಲ್ಸ್ ಐ ಆ್ಯಪ್ ಅಭಿವೃದ್ಧಿ
ರಾತ್ರಿ ವೇಳೆ ನಿಂತಿರುವ ಟ್ರಕ್ಗಳ ಕಳ್ಳತನ ತಡೆಯಲು ವೀಲ್ಸ್ ಐ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು,ಇದರಿಂದ ಟ್ರಕ್ ಇರುವ ಸ್ಥಳವನ್ನು ಬೆರಳ ತುದಿಯಲ್ಲಿ ಪತ್ತೆ ಮಾಡಬಹುದು.ಈ ವೀಲ್ಸ್ಐ ಆ್ಯಪ್ ನಲ್ಲಿ ʼಟ್ರಕ್ ಕವಚ್ʼ ವೈಶಿಷ್ಟ್ಯವಿದ್ದು ಜಿಪಿಎಸ್ ಸಹಾಯದ ಮೂಲಕ ಟ್ರಕ್ ನಿಂತಿರುವ ಸ್ಥಳವನ್ನು ಗುರುತಿಸಬಹುದಾಗಿದೆ.