ರಾಜ್ಯಪಲ್ಟಿ ಹೊಡೆದ ಟ್ರಕ್: ಚಾರ್ಮಾಡಿ ಘಾಟ್ ಬಳಿ ಭಾರೀ ಸಂಚಾರ ದಟ್ಟಣೆ, ಸಾವಿರಾರು ಜನರ ಪರದಾಟ
ಬೆಂಗಳೂರು ನಗರದಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಟ್ರಕ್ ವೊಂದು ಪಲ್ಟಿ ಹೊಡೆದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿ ಸಾವಿರಾರು ಜನರು ಗಂಟೆಗಟ್ಟಲೆ ನಿಂತು ಪರದಾಡುವಂತಹ ಪರಿಸ್ಥಿತಿ ಎದುರಾಯಿತು...