ರಾಜಕೀಯತೀವ್ರ ಸಂಕಷ್ಟದಲ್ಲಿರುವ ಕಾಂಗ್ರೆಸ್: 'ಟ್ರಬಲ್ ಶೂಟರ್' ಡಿ ಕೆ ಶಿವಕುಮಾರ್ ಮೇಲೆ ಅಪಾರ ನಿರೀಕ್ಷೆ
ಇದು ತೀವ್ರ ಬಿಕ್ಕಟ್ಟಿನ ಸಂದರ್ಭದಲ್ಲಿ ಆದ ನೇಮಕಾತಿ ಎನ್ನಬಹುದು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನಿನ್ನೆ ನೇಮಕ ಮಾಡಿ ದಿಢೀರ್ ಆದೇಶ ಹೊರಡಿಸಿತು.