ದೇಶಸಂಸತ್ತು ಬಳಿ ಪೋಸ್ ಕೊಟ್ಟು ಟ್ರೋಲ್ ಗೆ ಗುರಿಯಾದ ಟಿಎಂಸಿ ಸಂಸದೆಯರು!
ಪಶ್ಚಿಮ ಬಂಗಾಳದಿಂದ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಬೆಂಗಾಳಿ ನಟಿಯರಾದ ಮಿಮಿ ಚಕ್ರಬೊರ್ತಿ ಹಾಗೂ ನುಶ್ರತ್ ಜಹಾನ್ ಮೊದಲ ದಿನ ಸಂಸತ್ ಬಳಿ ತೆಗೆದುಕೊಂಡಿರುವ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಟ್ವಿಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.