ಕ್ರಿಕೆಟ್ಹ್ಯಾರಿ ಕೇನ್ ನೊಂದಿಗೆ ವಿರಾಟ್ ಸೆಲ್ಫಿ, ಕೊಹ್ಲಿ ಕಾಲೆಳೆದ ಅಭಿಷೇಕ್ ಬಚ್ಚನ್
ವಿಶ್ವಕಪ್ ಕ್ರಿಕೆಟ್ 2019 ಹಿನ್ನೆಲೆಯಲ್ಲಿ ಇಂಗ್ಲೆಂಡ್ ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಪುಟ್ಬಾಲ್ ತಂಡದ ಯುವ ಆಟಗಾರ ಹ್ಯಾರಿಕೇನ್ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದು, ಅದನ್ನು ಇಬ್ಬರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ..