ರಾಜ್ಯಬೇಡಿಕೆ ಈಡೇರಿಕೆ ಬಗ್ಗೆ ಲಿಖಿತವಾಗಿ ನೀಡಲು ಸಿದ್ಧ; ಲಕ್ಷ್ಮಣ ಸವದಿ, ಆರ್.ಅಶೋಕ
ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಈಗಾಗಲೇ ಭರವಸೆ ನೀಡಿದೆ. ಅವುಗಳನ್ನು ಲಿಖಿತವಾಗಿ ನೀಡಲೂ ನಾವು ಸಿದ್ಧರಿದ್ದೇವೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.