ಬಾಲಿವುಡ್ಎಫ್ಐಆರ್ ದಾಖಲಾದ ನಂತರ 'ಟ್ರಿಪಲ್ ಎಕ್ಸ್-2'ವೆಬ್ ಸಿರೀಸ್ ನಿಂದ ವಿವಾದಿತ ದೃಶ್ಯಗಳನ್ನು ತೆಗೆದುಹಾಕಿದ ಎಕ್ತಾ ಕಪೂರ್
ಭಾರೀ ವಿವಾದ ಮತ್ತು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ನಂತರ ಬಾಲಿವುಡ್ ನಿರ್ಮಾಪಕಿ ಎಕ್ತಾ ಕಪೂರ್ ಟ್ರಿಪಲ್ ಎಕ್ಸ್-2 ವೆಬ್ ಸಿರೀಸ್ ನಲ್ಲಿನ ವಿವಾದಿತ ದೃಶ್ಯಗಳನ್ನು ತೆಗೆದುಹಾಕಿದ್ದಾರೆ.