triple riding

ಬೆಂಗಳೂರು: ಯುವತಿ ಜತೆ ಯುವಕರಿಬ್ಬರ ತ್ರಿಬಲ್ ರೈಡಿಂಗ್, ಕಿಸ್ಸಿಂಗ್! Video Viral
ಬೆಂಗಳೂರಿನಲ್ಲಿ ಮತ್ತೆ ಯುವಕ-ಯುವತಿಯರ ತಂಡವೊಂದು ಹುಚ್ಚಾಟವಾಡಿದ್ದು, ರಸ್ತೆಯಲ್ಲಿ ತಮ್ಮ ಕೃತ್ಯದಿಂದ ಇತರೆ ವಾಹನಸವಾರರು ಪರದಾಡುವಂತೆ ಮಾಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರದ ಟ್ರೈಲರ್
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಅದಿತಿಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್ ಅವರು ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರ ಇದೇ ನ.25ರಂದು ಬಿಡುಗಡೆಗೆ ಸಜ್ಜಾಗಿದೆ.

ಹೆಲ್ಮೆಟ್ ಇಲ್ಲದೇ ಮೊಬೈಲ್ ನಲ್ಲಿ ಮಾತನಾಡಿಕೊಂಡು ಮೂವರ ಸವಾರಿ: ಮಹಿಳಾ ಪೇದೆಗಳಿಗೆ ಬಿತ್ತು ದಂಡ!
ಹೆಲ್ಮಟ್ ಧರಿಸದೇ ಮೊಬೈಲ್ ನಲ್ಲಿ ಮಾತನಾಡಿಕೊಂಡು ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಮೂವರು ಮಹಿಳಾ ಪೇದೆಗಳಿಗೆ 3,300 ರು ದಂಡ ವಿಧಿಸಲಾಗಿದೆ.

ತ್ರಿಬಲ್ ರೈಡಿಂಗ್ ಮಾಡಿ, ಪೊಲೀಸರು ಎಲ್ಲಿ ಎಂದ ಆರ್ ಜಿವಿಗೆ ಇಲ್ಲೇ ಇದ್ದೇವೆ ಎಂದು ದಂಡ ಹಾಕಿದ ಪೊಲೀಸರು!
ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಮಾಡಿ ಪೊಲೀಸರು ಎಲ್ಲಿ ಎಂದು ಪ್ರಶ್ನಿಸಿದ್ದ ರಾಮ್ ಗೋಪಾಲ್ ವರ್ಮಾ ಗೆ ಹೈದರಾಬಾದ್ ಟ್ರಾಫಿಕ್ ಪೊಲೀಸರು ನಾವು ಇಲ್ಲೇ ಇದ್ದೇವೆ ಎಂದು 1,330 ರೂ ದಂಡ ಹಾಕಿದ್ದಾರೆ.

