ರಾಜ್ಯಹುಬ್ಬಳ್ಳಿ: ಪಾಲಿಸ್ಟರ್ ಧ್ವಜದ ಭರಾಟೆ; ಬೆಂಗೇರಿ ಖಾದಿ ಧ್ವಜಕ್ಕೆ ಸಂಚಾಕಾರ; ನಷ್ಟದಲ್ಲಿ ಖಾದಿ ಗ್ರಾಮೋದ್ಯೋಗ ಸಂಸ್ಥೆ
ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ದೇಶದ ಏಕೈಕ ಬಿಐಎಸ್ ಪ್ರಮಾಣೀಕೃತ ರಾಷ್ಟ್ರಧ್ವಜ ತಯಾರಿಕೆ ಕೇಂದ್ರವು ಈ ವರ್ಷದ ವ್ಯಾಪಾರದಲ್ಲಿ ಶೇ. 40-50 ರಷ್ಟು ನಷ್ಟವನ್ನು ಎದುರಿಸುತ್ತಿದೆ. ಇದೇ ಮೊದಲ ಬಾರಿಗೆ ಘಟಕಕ್ಕೆ ನಷ್ಟವಾಗುತ್ತಿದೆ.