ಸಿನಿಮಾ ಸುದ್ದಿ'ಟ್ರಿಪಲ್ ರೈಡಿಂಗ್' ಗೆ ಸಿದ್ದವಾದ ಗಣೇಶ್!
ಪ್ರಸ್ತುತ ಯೋಗರಾಜ್ ಭಟ್ರ "ಗಾಳಿಪಟ ೨" ಚಿತ್ರದ ಶೂಟಿಂಗ್ ನಲ್ಲಿ ತೊಡಗಿರುವ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಂದಿನ ಯೋಜನೆ ಹೊರಹಾಕಿದ್ದಾರೆ. ವಿನೋದ್ ಪ್ರಭಾಕರ್ ಅಭಿನಯದ "ರಗಡ್" ಚಿತ್ರದ ಮೂಲಕ ನಿರ್ದೇಶಕರಾಗಿರುವ ಮಹೇಶ್ ಗೌಡ ಅವರೊಂದಿಗೆ "ಮುಂಗಾರುಮಳೆ" ನಟ ಕೆಲಸ ಮಾಡಲಿದ್ದಾರಂತೆ.