Tribal women

ಒಡಿಶಾ: ಮತಾಂತರ ಶಂಕೆ; ಬುಡಕಟ್ಟು ಮಹಿಳೆಯರನ್ನು ಮರಕ್ಕೆ ಕಟ್ಟಿ ಥಳಿತ; ಪ್ರಕರಣ ದಾಖಲು
ಸುದ್ದಿ ಇಡೀ ಗ್ರಾಮದಲ್ಲಿ ಹಬ್ಬಿದ್ದು, ಹಿಂದೂ ಸಂಘಟನೆಯ ಸದಸ್ಯರು ಮತ್ತು ಸ್ಥಳೀಯರನ್ನು ಒಳಗೊಂಡ ಗುಂಪೊಂದು ಸ್ಥಳಕ್ಕೆ ಆಗಮಿಸಿ ಇಬ್ಬರು ಮಹಿಳೆಯರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದೆ.

ನಾವು ಕಾಡನ್ನು ರಕ್ಷಿಸಿದರೆ, ಕಾಡು ನಮ್ಮನ್ನು ಬದುಕಿಸುತ್ತದೆ: ಇಲ್ಲಿ ಬುಡಕಟ್ಟು ಮಹಿಳೆಯರೇ ಕಾಡು ಕಾಯಲು ನಿಂತಿದ್ದಾರೆ!
ಬುಡಕಟ್ಟು ಜನಾಂಗಗಳು ಇರುವ ಹಳ್ಳಿಗಳೆಂದರೆ ಬಡತನ, ಅನಕ್ಷರತೆ, ಅನಾರೋಗ್ಯ, ಮೂಢನಂಬಿಕೆ ಇರುವಂಥ ತಾಣಗಳೆಂದು ಪೂರ್ವಾಗ್ರಹ. ಆದರೆ ಒಡಿಸ್ಸಾ ರಾಜ್ಯದ ಈ ಹಳ್ಳಿಗಳನ್ನು ಬಂದು ನೋಡಿದರೆ ಸಾಮಾನ್ಯ ಗ್ರಹಿಕೆಗಳು ದೂರಾಗುತ್ತವೆ.

ಮಧ್ಯಪ್ರದೇಶ: ಪ್ರಿಯಕರನೊಂದಿಗೆ ಸಿಕ್ಕಿಬಿದ್ದ ಗೃಹಿಣಿಗೆ ಅಮಾನವೀಯ ಶಿಕ್ಷೆ, ವಿಡಿಯೋ ವೈರಲ್!
ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ತಾಲಿಬಾನಿ ರೀತಿಯ ಶಿಕ್ಷೆ ನೀಡಲಾಗಿದೆ. ವಿವಾಹಿತ ಮಹಿಳೆ ತನ್ನ ಪ್ರಿಯಕರನೊಂದಿಗೆ ಸಿಕ್ಕಿಬಿದ್ದಾಗ, ಗುಂಪೊಂದು ತಾಲಿಬಾನಿ ರೀತಿಯಲ್ಲಿ ವರ್ತಿಸಿ ಇಬ್ಬರನ್ನೂ ಶಿಕ್ಷಿಸಿದ್ದಾರೆ. ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಅನೈತಿಕ ಸಂಬಂಧದ ಆರೋಪ: ಮಹಿಳೆಗೆ ಗಂಡನನ್ನು ಹೆಗಲ ಮೇಲೆ ಹೊತ್ತು ನಡೆಯುವ ಶಿಕ್ಷೆ
ವಿವಾಹೇತರ ಸಂಬಂಧದ ಆರೋಪದ ಮೇಲೆ ಬುಡಕಟ್ಟು ಜನಾಂಗದ ವ್ಯಕ್ತಿ ಮೂರು ಮಕ್ಕಳ ತಾಯಿಯೊಬ್ಬಳನ್ನು ಸಾರ್ವಜನಿಕರೇ ಶಿಕ್ಷಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಝಾಬುವಾ ಜಿಲ್ಲೆಯಲ್ಲಿ ನಡೆದಿದೆ.

ತ್ರಿಪುರ: ರೂ.200ಕ್ಕೆ ಮಗು ಮಾರಿದ ಮಹಾತಾಯಿ!
ರೂ.200ಕ್ಕೆ ಮಹಾತಾಯಿಯೊಬ್ಬಳು ತನ್ನ ಹೆತ್ತ ಕರುಳನ್ನೇ ಮಾರಿರುವ ಪ್ರಕರಣವೊಂದು ತ್ರಿಪುರಾದಲ್ಲಿ ಬೆಳಕಿಗೆ ಬಂದಿದೆ...

