ದೇಶವಿಚಿತ್ರ ಆದರೂ ನಿಜ: ನವವಧುವಿಗೆ ವರನ ಸಹೋದರಿ ತಾಳಿ ಕಟ್ಟಿ ವರಿಸುತ್ತಾಳೆ, ವರ ಸಿಂಗಾರಗೊಂಡು ಮನೆಯಲ್ಲಿರುತ್ತಾನೆ!
ಭಾರತದಲ್ಲಿನ ಕೆಲವೊಂದು ವಿಚಿತ್ರ ಪದ್ದಿತಿಗಳು ಕೆಲವೊಮ್ಮೆ ಸುದ್ದಿಯಾಗುತ್ತದೆ. ಅದೇ ರೀತಿ ಬುಡಕಟ್ಟು ಜನಾಂಗದ ಗ್ರಾಮದಲ್ಲಿ ವಿಶೇಷವಾದ ಸಂಪ್ರದಾಯವೊಂದಿದ್ದು ಇಲ್ಲಿ ಮದುವೆಗೂ ಮುನ್ನ...