ವಿಶೇಷಮಧ್ಯ ಪ್ರದೇಶ: ನೀರಿನ ಟ್ಯಾಂಕ್ ನಿರ್ಮಿಸಲು 1,000 ಚದರ ಅಡಿ ಭೂಮಿ ನೀಡಿದ ಬುಡಕಟ್ಟು ಸಮುದಾಯದ ಕುರುಬ ವ್ಯಕ್ತಿ
ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ದಿಂಡೋರಿ ಜಿಲ್ಲೆಯ ಕುರುಬರೊಬ್ಬರು ತಮ್ಮ ಹಳ್ಳಿಯ ದೀರ್ಘಕಾಲದ ಬಾಯಾರಿಕೆಯನ್ನು ನೀಗಿಸಲು ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತಮ್ಮ ಭೂಮಿಯನ್ನೇ ದಾನ ಮಾಡಿದ್ದಾರೆ.