ರಾಜ್ಯಹಾಡಿ, ಗಡಿ ಗ್ರಾಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜನರ ವಲಸೆ ತಪ್ಪಿಸುವಲ್ಲಿ ಉದ್ಯೋಗ ಖಾತ್ರಿ ವಿಫಲ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯೂ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಪ್ರತಿ ಮನೆಗೆ ವರ್ಷಕ್ಕೆ 100 ದಿನಗಳ ಉದ್ಯೋಗ ಒದಗಿಸಿದೆ. ಆದರೂ ರಾಜ್ಯದಲ್ಲಿ ಹಳ್ಳಿಗಳಿಂದ ವಿಶೇಷವಾಗಿ ತಮಿಳುನಾಡು ಗಡಿ....