Tribal areas

ಆದಿವಾಸಿ ಬುಡಕಟ್ಟು ಜನರೊಂದಿಗೆ Siddaramaiah ನೃತ್ಯ; ಪಡಸಾಲೆಯಲ್ಲಿ ಕೂತು ಜನರ ಸಮಸ್ಯೆ ಕೇಳಿದ CM!
ಮೂರು ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಲೇ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ಸಿಎಂ ಸಿದ್ದರಾಮಯ್ಯ ಮಂಗಳವಾರ ಹೆಚ್.ಡಿ. ಕೋಟೆ ತಾಲೂಕಿನ ಕೆರೆಹಾಡಿಗೆ ಭೇಟಿ ನೀಡಿದರು.

'ಅಭಿವೃದ್ಧಿ ಹೊಂದಿದ' ಗುಜರಾತ್ನಲ್ಲಿ ಹೆಚ್ಚುತ್ತಿದ ಅಪೌಷ್ಟಿಕತೆ!
ಅಭಿವೃದ್ಧಿ ಹೊಂದಿದ ರಾಜ್ಯ’ ಎಂದು ಪರಿಗಣಿಸಲ್ಪಟ್ಟಿರುವ ಗುಜರಾತ್ನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ.

