Tri-Nation Series
'ಹೊರಗಿನ ಗದ್ದಲವನ್ನು ನಿರ್ಲಕ್ಷ್ಯಿಸಿ': ವೈಭವ್ ಸೂರ್ಯವಂಶಿಗೆ ಶ್ರೀಲಂಕಾ ಮಾಜಿ ಆಟಗಾರ ಅನುರಾ ತೆನ್ನೆಕೂನ್ ಸಲಹೆ
ಸೂಪರ್ ಓವರ್‌ನಲ್ಲಿ ಶ್ರೀಲಂಕಾ ಎ ತಂಡದ ಕಗುಥಾಸ್ ಮಥುಲನ್ ಅವರ ಕೊನೆಯ ಮೂರು ಎಸೆತಗಳನ್ನು ಎದುರಿಸಿದ ಸೂರ್ಯವಂಶಿ, ಒಂದು ಬೌಂಡರಿ ಸೇರಿದಂತೆ ಕೇವಲ ಆರು ರನ್ ಗಳಿಸಿದರು.

Cricket: ಕ್ರಿಕೆಟ್ ಇತಿಹಾಸದ ಅತಿ ರೋಚಕ ಪಂದ್ಯ; 41 ಸಿಕ್ಸರ್, 487 ರನ್; 14.2 ಓವರ್ ನಲ್ಲೇ World Record Chase!
ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದ್ದು, ಬಲ್ಗೇರಿಯಾದಲ್ಲಿ ನಡೆಯುತ್ತಿರುವ ಬಲ್ಗೇರಿಯಾ, ಜಿಬ್ರಾಲ್ಟರ್ ಮತ್ತು ಟರ್ಕಿ ನಡುವಿನ ತ್ರಿಕೋನ ಟಿ20 ಸರಣಿಯ 4ನೇ ಪಂದ್ಯದಲ್ಲಿ ಈ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ.

Tri-Nation Series: ಭಾರತ ಮಹಿಳಾ ತಂಡಕ್ಕೆ ಮತ್ತೊಂದು ಗೆಲುವು, South Africa ವಿರುದ್ಧ 15 ರನ್ ವಿರೋಚಿತ ಜಯ
ಸವಾಲಿನ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ವನಿತೆಯರ ತಂಡ ಭರ್ಜರಿ ಆರಂಭ ಪಡೆಯಿತಾದರೂ ಮಧ್ಯಮ ಮತ್ತು ಕೆಳ ಕ್ರಮಾಂಕದ ಆಟಗಾರ್ತಿಯರು ಪೆವಿಲಿಯನ್ ಪರೇಡ್ ನಡೆಸಿದ್ದರಿಂದ ಸೋಲು ಎದುರಾಯಿತು.

Tri-Nation Series: ಶ್ರೀಲಂಕಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ, ಸರಣಿ ಶುಭಾರಂಭ
ಮಳೆಯಿಂದಾಗಿ ತಲಾ 39 ಓವರ್ ಗಳಿಗೇ ಸೀಮಿತವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ವನಿತೆಯರ ತಂಡ 147 ರನ್ ಗಳಿಗೆ ಆಲೌಟ್ ಆಯಿತು.

