Trent Boult

IPL: ಐಪಿಎಲ್ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು: ಅಗ್ರಸ್ಥಾನದಲ್ಲಿ ಆರ್‌ಸಿಬಿ ಬೌಲರ್
ಐಪಿಎಲ್‌ನಲ್ಲಿ, ಕೆಲವು ಬೌಲರ್‌ಗಳು ಪಂದ್ಯದ ಈ ನಿರ್ಣಾಯಕ ಹಂತದಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿ ತಮ್ಮ ಫ್ರಾಂಚೈಸಿಗಳಿಗೆ ಅಮೂಲ್ಯ ಆಸ್ತಿಯಾಗಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಔಟ್ ಮಾಡಲು ರೂಪಿಸಿದ್ದ ಯೋಜನೆ ಬಹಿರಂಗಪಡಿಸಿದ ಟ್ರೆಂಟ್ ಬೌಲ್ಟ್
ಭಾನುವಾರ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಟ್ರೆಂಟ್ ಬೌಲ್ಟ್ ತೋರಿದ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಇಲ್ಲಿನ ಬೇಸಿನ್ ರಿವರ್ ಅಂಗಳದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ಮೂರನೇ ದಿನವೂ ಆತಿಥೇಯ ನ್ಯೂಜಿಲೆಂಡ್ ಮುನ್ನಡೆ ಸಾಧಿಸಿತು.

ಕೊಹ್ಲಿಯನ್ನು ಆರಂಭದಲ್ಲೇ ಕಟ್ಟಿಹಾಕುವುದು ಒಳಿತು: ಟ್ರೆಂಟ್ ಬೌಲ್ಟ್
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿಯ ಅತ್ಯಂತ ಪ್ರಮುಖ ಆಟಗಾರನಾಗಿದ್ದು, ಅವರನ್ನು ಆರಂಭದಲ್ಲೇ ಕಟ್ಟಿಹಾಕಬೇಕು. ಇಲ್ಲವಾದಲ್ಲಿ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನ್ಯೂಜಿಲೆಂಡ್ ತಂಡದ ಹಿರಿಯ ವೇಗಿ ಟ್ರೆಂಟ್ ಬೌಲ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ರೆಂಟ್ ಬೋಲ್ಟ್ ಬ್ಯಾಟಿಂಗ್ ಕಂಡು ಬಿದ್ದು ಬಿದ್ದು ನಕ್ಕ ರೋಹಿತ್ ಶರ್ಮಾ, ವಿಡಿಯೋ ವೈರಲ್!
ನ್ಯೂಜಿಲ್ಯಾಂಡ್ ಆಟಗಾರ ಟ್ರೆಂಟ್ ಬೋಲ್ಟ್ ಆಟ ಕಂಡು ರೋಹಿತ್ ಶರ್ಮಾ ನಗು ತಡೆಯಲಾಗದೆ ಮೈದಾನದಲ್ಲೇ ನಕ್ಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಐಪಿಎಲ್ 8ನೇ ಆವೃತ್ತಿಯಲ್ಲಿರುವ 6 ಭರವಸೆಯ ಪ್ರತಿಭೆಗಳು
ಐಪಿಎಲ್ ಪಂದ್ಯದಲ್ಲಿ ಭರವಸೆಯ ಕ್ರಿಕೆಟರ್‌ಗಳು ಎಂದು ಹೇಳಲಾಗುತ್ತಿರುವ 6 ಯುವ ಕ್ರಿಕೆಟರ್‌ಗಳ ಬಗ್ಗೆ ...

