ದೇಶಚೆನ್ನೈ: ಚರಂಡಿ ಕಾಮಗಾರಿಗಾಗಿ ಅಗೆದಿದ್ದ ಕಂದಕಕ್ಕೆ ಬಿದ್ದು ಯುವ ಪತ್ರಕರ್ತ ಸಾವು
ನಿರ್ಮಾಣ ಹಂತದಲ್ಲಿದ್ದ ಚರಂಡಿಗೆ ಆಕಸ್ಮಿಕವಾಗಿ ಬಿದ್ದು ಯುವ ಪತ್ರಕರ್ತರೊಬ್ಬರು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. 25 ವರ್ಷದ ಎಸ್. ಮುತ್ತುಕೃಷ್ಣನ್ ಅವರು ತಮಿಳು ಸುದ್ದಿ ವಾಹಿನಿಯ ಪುತಿಯಾ ತಲೈಮುರೈ ಡಿಜಿಟಲ್ ವಿಭಾಗದ ಕಂಟೆಂಟ್ ಎಡಿಟರ್ ಆಗಿದ್ದರು.