ರಾಜ್ಯಲಾಕ್ಡೌನ್ ವೇಳೆ ಗ್ರಾಮೀಣ ಪ್ರದೇಶದಲ್ಲಿ ಆನ್ಲೈನ್ ಮಾಹಿತಿ ಹೆಚ್ಚು ಬಳಕೆ
ಲಾಕ್ಡೌನ್ ಪರಿಣಾಮ ಆನ್ಲೈನ್ ಮೂಲಕ ಮಾಹಿತಿ ಬಳಕೆ ಮಾಡುತ್ತಿರುವವರ ಸಂಖ್ಯೆಯು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ ಎನ್ನುವ ಅಂಶವು ತಿಳಿದು ಬಂದಿದ್ದು ಆನ್ಲೈನ್ ಮಾಹಿತಿ ಒದಗಿಸುವ ವೇದಿಕೆ ʼಟ್ರೆಲ್ʼಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.