ರಾಜ್ಯಬೆಂಗಳೂರಿನಲ್ಲಿ ಅವಾಂತರ: ದೈತ್ಯ ಅರಳಿ ಮರ ಬಿದ್ದು ಯುವಕನಿಗೆ ಗಂಭೀರ ಗಾಯ
ಚಂದ್ರಿಕಾ ಹೋಟೆಲ್ ಜಂಕ್ಷನ್ ಎಂದೂ ಕರೆಯಲ್ಪಡುವ ಕನ್ನಿಂಗ್ಹ್ಯಾಮ್ ರೋಡ್-ಮಿಲ್ಲರ್ಸ್ ರಸ್ತೆ ಜಂಕ್ಷನ್ನಲ್ಲಿ ಶುಕ್ರವಾರ ಸಂಜೆ ದೈತ್ಯ ಅರಳಿ ಮರವೊಂದು ಕುಸಿದು ಬಿದ್ದಿದ್ದು, 18 ವರ್ಷದ ಪಾದಚಾರಿಯೊಬ್ಬರಿಗೆ ಗಂಭೀರ ಗಾಯಗಳಾಗಿವೆ.