Treatments

ಗುದದ್ವಾರದ ಕುರು ಅಥವಾ ಏನಲ್ ಅಬ್ಸೆಸ್ ಸೋಂಕಿನ ಲಕ್ಷಣಗಳು; ಚಿಕಿತ್ಸೆ (ಕುಶಲವೇ ಕ್ಷೇಮವೇ)
ಈ ಸಮಸ್ಯೆಯು ಯಾರಿಗಾದರೂ ಬರಬಹುದು. ಆದರೆ ಪುರುಷರಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ಇದು ಕೇವಲ ದೈಹಿಕ ನೋವು ಮಾತ್ರವಲ್ಲದೆ ರೋಗಿಗಳಲ್ಲಿ ಮುಜುಗರವನ್ನು ಉಂಟುಮಾಡುವುದರಿಂದ ಅನೇಕರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ.

ಲೈಕನ್ ಪ್ಲಾನಸ್ ಎಂಬ ಉರಿಯೂತದ ಸಮಸ್ಯೆ (ಕುಶಲವೇ ಕ್ಷೇಮವೇ)
ಲೈಕನ್ ಪ್ಲಾನಸ್ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು ಆದರೆ 30 ರಿಂದ 60 ವರ್ಷ ವಯಸ್ಸಿನ ವಯಸ್ಕರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.

ಮೊಣಕೈ ನೋವಿನ ಅಥವಾ ಟೆನ್ನಿಸ್ ಎಲ್ಬೋ ಸಮಸ್ಯೆ (ಕುಶಲವೇ ಕ್ಷೇಮವೇ)
ಈ ಸಮಸ್ಯೆಯ ಪ್ರಾಥಮಿಕ ಲಕ್ಷಣವೆಂದರೆ ಮೊಣಕೈಯ ಹೊರಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು. ಇಂತಹ ಪರಿಸ್ಥಿತಿಯಲ್ಲಿ ಏನನ್ನಾದರೂ ಹಿಡಿಕೊಳ್ಳುವುದು, ಹಿಡಿತ, ತಿರುಚುವುದು ಅಥವಾ ವಸ್ತುಗಳನ್ನು ಎತ್ತುವುದು ಮುಂತಾದ ನಿರ್ದಿಷ್ಟ ಚಲನೆಗಳ ಚಟುವಟಿಕೆಗಳನ್ನು ಮಾಡುವುದು ಕಷ್ವವಾಗುತ್ತದೆ.

ಸಿಕಲ್ ಸೆಲ್ ಅನೀಮಿಯಾ ಅಥವಾ Sickle cell anemia (ಕುಶಲವೇ ಕ್ಷೇಮವೇ)
ಕುಡಗೋಲು ಕಣ ರಕ್ತಹೀನತೆಯ ಪ್ರಮುಖ ಲಕ್ಷಣ ಅಸಹಜ ಹಿಮೋಗ್ಲೋಬಿನ್ ಉತ್ಪಾದನೆ. ಇದರಿಂದ ಕೆಂಪು ರಕ್ತ ಕಣಗಳು ಕಠಿಣ, ಜಿಗುಟಾದ ಮತ್ತು ಕುಡಗೋಲು ಅಥವಾ ಅರ್ಧಚಂದ್ರಾಕೃತಿಯ ಆಕಾರವನ್ನು ಪಡೆಯುತ್ತವೆ.

ಮುಟ್ಟಿನ ನೋವು ಅಥವಾ Dysmenorrhea (ಕುಶಲವೇ ಕ್ಷೇಮವೇ)
ಡಿಸ್ಮೆನೊರಿಯಾ ಮುಟ್ಟಿನ ನೋವಿನ ಅವಧಿಯನ್ನು ವಿವರಿಸಲು ಬಳಸುವ ವೈದ್ಯಕೀಯ ಪದವಾಗಿದೆ. ಇದು ಸಂತಾನೋತ್ಪತ್ತಿ ವಯಸ್ಸಿನ ಅನೇಕ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸ್ಥಿತಿಯಾಗಿದೆ.

ಪ್ರೀಮೆನ್ಸ್ಟ್ರುವಲ್ ಸಿಂಡ್ರೋಮ್–PMS: ಲಕ್ಷಣಗಳು, ಕಾರಣ & ಚಿಕಿತ್ಸೆ (ಕುಶಲವೇ ಕ್ಷೇಮವೇ)
ಸಾಮಾನ್ಯವಾಗಿ ಮಹಿಳೆಯರಿಗೆ ಋತುಚಕ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ.

ಒಣ ಚರ್ಮ ಅಥವಾ ಡ್ರೈ ಸ್ಕಿನ್ ಸಮಸ್ಯೆ (ಕುಶಲವೇ ಕ್ಷೇಮವೇ)
ಒಣ ಚರ್ಮ ಇತ್ತೀಚೆಗೆ ಹಲವಾರು ಜನರಲ್ಲಿ ಕಂಡುಬರುತ್ತಿದೆ. ಹೀಗಾಗಿ ಇದೊಂದು ಸಾಮಾನ್ಯ ಸಮಸ್ಯೆ ಎನ್ನುವಂತೆಯೇ ಆಗಿದೆ. ಸ್ತ್ರೀ ಪುರುಷರಿಬ್ಬರಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಚೆಲುವಿಗೆ ಕುಂದು ತರುವ ಬಂಗು ಅಥವಾ ಮೆಲಾಸ್ಮಾ (ಕುಶಲವೇ ಕ್ಷೇಮವೇ)
ಮೆಲನಿನ್ ಅಧಿಕವಾಗಿ ಉತ್ಪಾದನೆ ಆಗುವುದರಿಂದ ಅತಿವರ್ಣಕಾರಕತೆ (ಹೈಪರ್ ಪಿಗ್ಮೆಂಟೇಶನ್) ಉಂಟಾಗುತ್ತದೆ. ಇದಕ್ಕೆ ನಾವು ಬಂಗು ಎಂದು ಕರೆಯುತ್ತೇವೆ.

ಮಕ್ಕಳಷ್ಟೇ ಅಲ್ಲ ವಯಸ್ಕರನ್ನೂ ಕಾಡಬಹುದು ಟಾನ್ಸಿಲೈಟಿಸ್: ಶಸ್ತ್ರಚಿಕಿತ್ಸೆ ಅಗತ್ಯವೇ? (ಕುಶಲವೇ ಕ್ಷೇಮವೇ)
ಟಾನ್ಸಿಲ್ಸ್ (ಗಲಗ್ರಂಥಿಗಳು) ಎಂದರೆ ಗಂಟಲ ಕಿರುನಾಲಿಗೆಯ ಸಮೀಪದಲ್ಲಿ ಎರಡೂ ಕಡೆ ಚೆಂಡಿನಂತಿರುವ ಮೃದು ಗ್ರಂಥಿಗಳು. ಈ ಗ್ರಂಥಿಗಳಿಗೆ ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಬೇರೆ ಯಾವುದೇ ಸೋಂಕು ತಗುಲುವುದನ್ನು ಟಾನ್ಸಿಲೈಟಿಸ್ ಎಂದು ಕರೆಯುತ್ತಾರೆ.

