ಅಂಕಣಗಳುಆಟೋಇಮ್ಯೂನ್ ಅಥವಾ ಸ್ವಯಂ ಪ್ರತಿರೋಧಕ ಕಾಯಿಲೆಗಳು (ಕುಶಲವೇ ಕ್ಷೇಮವೇ)
ಮಾನವರನ್ನು ಕಾಡುವ ಹಲವಾರು ಕಾಯಿಲೆಗಳಲ್ಲಿ ಸ್ವಯಂ ಪ್ರತಿರೋಧಕ (ಆಟೋಇಮ್ಯೂನ್) ಕಾಯಿಲೆಗಳು ಮುಖ್ಯವಾದವು. ಸ್ವಯಂ ಪ್ರತಿರೋಧಕ (ಆಟೋಇಮ್ಯೂನ್) ಕಾಯಿಲೆಗಳು ಬಂದರೆ ದೇಹದ ರೋಗನಿರೋಧಕ ವ್ಯವಸ್ಥೆ, ಜೀವಕೋಶಗಳು, ಅಂಗಗಳು ಮತ್ತು ಅಂಗಾಂಶಗಳಿಗೆ ಹಾನಿಯುಂಟಾಗುತ್ತದೆ.