ರಾಜ್ಯBWSSBಯಿಂದ ಶೀಘ್ರದಲ್ಲೇ ಇನ್ಫೋಸಿಸ್ ಗೆ 4 ಲಕ್ಷ ಲೀಟರ್ ಸಂಸ್ಕರಿಸಿದ ತ್ಯಾಜ್ಯ ನೀರು ಪೂರೈಕೆ
ವಿಪ್ರೋ ನಂತರ ಇದೀಗ ಇನ್ಫೋಸಿಸ್ ಕೂಡಾ ಸಂಸ್ಕರಿಸಿದ ತ್ಯಾಜ್ಯ ನೀರು ಬಳಕೆಗೆ ಮುಂದಾಗಿದೆ. ಟೆಕ್ ದೈತ್ಯಕ್ಕೆ ಶೀಘ್ರದಲ್ಲೇ ನಾಲ್ಕು ಲಕ್ಷ ಲೀಟರ್ ಸಂಸ್ಕರಿಸಿದ ನೀರು ಸರಬರಾಜು ಮಾಡಲಾಗುವುದು ಎಂದು ಬಿಡ್ಬ್ಲೂಎಸ್ ಎಸ್ ಬಿ ಮೂಲಗಳು ತಿಳಿಸಿವೆ.