Travis Kalanick

ಉಬರ್ ಸ್ಥಾಪಕ ಟ್ರಾವಿಸ್ ಕಲನಿಕ್ ಸಿಇಒ ಸ್ಥಾನಕ್ಕೆ ರಾಜೀನಾಮೆ
ಆಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಉಬರ್ ಸಂಸ್ಥೆ ಸಿಇಒ ಸ್ಥಾನಕ್ಕೆ ಟ್ರಾವಿಸ್ ಕಲನಿಕ್ ರಾಜೀನಾಮೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರ್ಥಿಕ ಸಲಹಾ ಸಮಿತಿ ತೊರೆದ ಉಬರ್ ಮುಖ್ಯಸ್ಥ!
ಉಬರ್ ಸಂಸ್ಥೆಯ ಸಹಸಂಸ್ಥಾಪಕ ಟ್ರಾವಿಸ್ ಕಲಾನಿಕ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ಸಲಹಾ ಸಮಿತಿಯಿಂದ ಹೊರಬಿದಿದ್ದಾರೆ.

