ಕ್ರಿಕೆಟ್ಟ್ರಾವಿಸ್ ಹೆಡ್ ಪತ್ನಿ, ಪುತ್ರಿಗೆ ಅತ್ಯಾಚಾರ ಬೆದರಿಕೆ: ಇಂಡಿಯಾ ಫ್ಯಾನ್ಸ್ ವಿರುದ್ಧ ಮ್ಯಾಕ್ಸ್ವೆಲ್ ಪತ್ನಿ ಆಕ್ರೋಶ!
ಭಾನುವಾರ ರಾತ್ರಿ ಅಹಮದಾಬಾದ್ನಲ್ಲಿ 2023 ಐಸಿಸಿ ವಿಶ್ವಕಪ್ ನ್ನು ಪ್ಯಾಟ್ ಕಮಿನ್ಸ್ ತಂಡ ಗೆದ್ದ ನಂತರ ಆಸ್ಟ್ರೇಲಿಯಾದ ಕ್ರಿಕೆಟಿಗರು ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ.