ದೇಶಅಮೆರಿಕಾ, ಫ್ರಾನ್ಸ್ ಜೊತೆ ಭಾರತ ಪ್ರತ್ಯೇಕ ವಿಮಾನಯಾನ ಕಾರಿಡಾರ್ ಸ್ಥಾಪನೆ!
ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲು ಅಮೆರಿಕಾ, ಫ್ರಾನ್ಸ್ ಜೊತೆ ಭಾರತ ಪ್ರತ್ಯೇಕ ವಿಮಾನಯಾನ ಕಾರಿಡಾರ್ ಸ್ಥಾಪನೆ ಮಾಡಿರುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ