ಬಾಲಿವುಡ್ಮುಂಬೈ ಮಾಡೆಲ್ ಬರ್ಬರ ಕೊಲೆ, ಸೂಟ್ಕೇಸ್ನಲ್ಲಿ ಮೃತದೇಹ ತುಂಬಿ ಬಿಸಾಡಿ ಹೋದ ವಿದ್ಯಾರ್ಥಿ ಸೈಯಿದ್!
20 ವರ್ಷದ ವಿದ್ಯಾರ್ಥಿಯೊಬ್ಬ ಮಾಡೆಲ್ ಅನ್ನು ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ತೆಗೆದುಕೊಂಡು ಹೋಗಿ ಬಿಸಾಡಿದ ಪ್ರಕರಣವೊಂದು ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ...