ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯ ಪ್ರೈ.ಲಿ. ಗುರುವಾರ ಕ್ರೀಡಾ ಮತ್ತು ಸುಧಾರಿತ ಹಾರ್ನೆಟ್ 2.0 ಮಾದರಿಯ ಬೈಕ್ ಅನ್ನು ಪರಿಚಯಿಸಿ 180-200 ಸಿಸಿ ಮೋಟಾರ್ ಸೈಕಲ್ ವಿಭಾಗಕ್ಕೆ ಪಾದಾರ್ಪಣೆ ಮಾಡಿದೆ.