ರಾಜ್ಯಬೆಂಗಳೂರಿನಲ್ಲಿ 3.45 ಲಕ್ಷ ಆಟೋ ಓಡಾಟ: ಹೊಸ ದರಕ್ಕೆ ತಕ್ಕಂತೆ ಮೀಟರ್ ಮಾರ್ಪಾಟು ಮಾಡಿಕೊಂಡ ಆಟೋಗಳು ಎಷ್ಟು ಗೊತ್ತಾ?
ಸಾರಿಗೆ ಇಲಾಖೆಯ ಮಾಹಿತಿ ಪ್ರಕಾರ, ನಗರದಲ್ಲಿ 3.45 ಲಕ್ಷ ಆಟೋಗಳಿವೆ. ಹೊಸ ದರಕ್ಕೆ ತಕ್ಕಂತೆ ಆಟೋ ಮೀಟರ್ಗಳನ್ನು ಮಾರ್ಪಾಟು ಮಾಡಿಕೊಳ್ಳಲು ಡಿಸೆಂಬರ್ 31, 2025 ಕೊನೆಯ ದಿನವಾಗಿತ್ತು. ಅದಕ್ಕೂ ಮುನ್ನಾ ಅಕ್ಟೋಬರ್ 31 ಗಡುವು ದಿನವಾಗಿತ್ತು.