ದೇಶ'ಚುನಾವಣೆ ಮುಗಿದಿದೆ': ವಾರಗಳ ವಿಳಂಬದ ನಂತರ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪ್ರಾರಂಭದ ಸುಳಿವು ನೀಡಿದ ಜೋ ಬೈಡನ್
ಅಮೆರಿಕ ಅಧ್ಯಕ್ಷೀಯ ಚುನಾವಣೋತ್ತರ ಪ್ರಹಸನಗಳಿಗೆ ತೆರೆ ಬೀಳುವ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗುತ್ತಿದ್ದು, ವಾರಗಳ ವಿಳಂಬದ ನಂತರ ಜೋ ಬೈಡನ್ ಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪ್ರಾರಂಭವಾಗಿದೆ.